Tejasvi Surya's explosive speech on Article 370

Bengaluru South MP Tejasvi Surya: A complete union is one where the laws made by Parliament applies equally to all its states. After 70 years, the BJP government has finally made Bharat a true union with the Abrogation of Article 370. Tejasvi Surya's speech at the VHP and Bajrang Dal's Yuva Diksuchi Bhashana in Shivamogga recently. "ಭಾರತದ ಸಂಸತ್ತು ಅಂಗೀಕರಿಸುವ ಪ್ರತಿಯೊಂದೂ ಕಾನೂನು ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾದಾಗ ಮಾತ್ರ ಒಕ್ಕೂಟ ವ್ಯವಸ್ಥೆಗೆ ಅರ್ಥ ಬರುತ್ತದೆ.ಜಮ್ಮು ಕಾಶ್ಮೀರದ ವಿಚಾರದಲ್ಲಿ ಕಳೆದ 70 ವರ್ಷಗಳಿಂದ ಆಗುತ್ತಿದ್ದ ಪ್ರಮಾದಗಳಿಗೆ 370 ನೇ ವಿಧಿ ರದ್ಧತಿ ಮುಖಾಂತರ ಬಿಜೆಪಿ ಸರ್ಕಾರ ತೆರೆ ಎಳೆಯುವ ಮೂಲಕ ದೇಶದ ಎಲ್ಲ ರಾಜ್ಯಗಳೂ ಒಂದೇ ಎಂಬ ಸಂದೇಶ ರವಾನಿಸಿದೆ.'ಒಂದು ದೇಶ,ಒಂದು ಸಂವಿಧಾನ' ನಮ್ಮ ಮೂಲಮಂತ್ರ". ಶಿವಮೊಗ್ಗದ ವಿ ಎಚ್ ಪಿ ಮತ್ತು ಭಜರಂಗ ದಳ ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿನ ಯುವ ದಿಕ್ಸೂಚಿ ಭಾಷಣದ ಸಾರಾಂಶ.